ಜನ ಮನದ ನಾಡಿ ಮಿಡಿತ

Advertisement

ಕಬಕ ಗ್ರಾಮದ ಕಬಕಬೈಲು ಪ್ರದೇಶವೂ ಸಂಪೂರ್ಣ ಜಲಾವೃತ…!

ಕಬಕ ಗ್ರಾಮದ ಕಬಕಬೈಲು ಪ್ರದೇಶವೂ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಯಾವುದು ತೋಟ ಯಾವುದು ಅನ್ನೋದೆ ಮರೆತಂತಾಗಿದೆ. ಇದಕ್ಕೂ ಮೊದಲು ಹಲವಾರು ಬಾರಿ ಇಲ್ಲಿನ ಸ್ಥಳೀಯರು ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತ್ ಗೆ ತಿಳಿಸಿದ್ದರೂ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋದು ಸ್ಥಳೀಯರ ಆರೋಪ..

 

ದಿನಾ ನೂರಾರು ಜನ ಓಡಾಡುವ ರಸ್ತೆ ಇದೀಗ ಸಂಪೂರ್ಣ ಜಲಾವೃವಾಗಿದ್ದು ರಸ್ತೆಯಿಂದ ರಭಸವಾಗಿ ನೀರು ಹರಿದು ಕೃಷಿ ತೋಟಕ್ಕೆ ಹರಿಯುತ್ತಿದೆ. ಕೃಷಿಕರಿಗೆ ಕೃಷಿ ಹಾನಿ ಬಗ್ಗೆ ಚಿಂತೆಯಾದ್ರೆ ದಿನಾ ಓಡಾಡೋ ಜನತೆಗೆ ಇಲ್ಲಿ ಹೇಗೆ ಹೋಗೋದಪ್ಪ ಅನ್ನೋ ಚಿಂತೆ. ಇನ್ನು ಶಾಲಾ ಮಕ್ಕಳ ಪರಿಸ್ಥಿತಿ ಬಗ್ಗೆ ಕೇಳೊದೆ ಬೇಡ. ದೊಡ್ಡವರೇ ನೀರಿನಲ್ಲಿ ಕೊಚ್ಚಿಕೊಂಡು ಹೋಗ್ತಾರೊ ಅನ್ನೋ ಪರಿಸ್ಥಿಯಲ್ಲಿರುವಾಗ ಇನ್ನು ಮಕ್ಕಳ ಪರಿಸ್ಥಿತಿ ಹೇಗಿರ್ಬೇಡ ಹೇಳಿ‌.

ಅದೇನೆ ಇರಲಿ ಈ ಬಾರಿ ಮಳೆರಾಯ ರಕ್ಕಸ ರೂಪ ತಾಳಿದ್ದು, ಜನತೆಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!