ಸ್ಮಾರ್ಟ್ಫೋನ್ ಪ್ರಿಯರು ಕಡಿಮೆ ಬೆಲೆಯ ಮತ್ತು ಹೆಚ್ಚು ಬೆನಿಫಿಟ್ಸ್ ನೀಡುವ ಪ್ಲಾನ್ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ 200 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಸದ್ಯ ಬಿಎಸ್ಎನ್ಎಲ್ನ ಕಡಿಮೆ ಬೆಲೆಯ ಯೋಜನೆಯೊಂದು ಗ್ರಾಹಕರ ಮನಗೆದ್ದಿದೆ. ಹಾಗಿದ್ರೆ ಆ ಯೋಜನೆ ಯಾವುದು? ಅದರಿಂದ ಸಿಗೋ ಬೆನಿಫಿಟ್ಸ್ಗಳು ಏನೇನು? ತಿಳಿಯೋಣ.
ಬಿಎಸ್ಎನ್ಎಲ್ನ 197 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಗ್ರಾಹಕರ ಮನಗೆದ್ದ ಯೋಜನೆಗಳಲ್ಲಿ ಒಂದು. ಇದು 70 ದಿನಗಳ ಸಿಂಧುತ್ವ ಹೊಂದಿದೆ. ಯೋಗ್ಯ ಶ್ರೇಣಿಯ ಪ್ರಯೋಜನವನ್ನು ನೀಡುತ್ತಿದೆ. ಮತ್ತೊಂದು ಸಂಗತಿ ಎಂದರೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ.
197 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಮೂಲಕ ಲೋಕಲ್ ಮತ್ತು ಎಸ್ಟಿಡಿ ಅನಿಯಮಿತ ಕರೆ ಆನಂದಿಸಬಹುದಾಗಿದೆ. ಪ್ರತಿ ದಿನ 2GB ಡೇಟಾದಂತೆ 15 ದಿನ ನೀಡುತ್ತದೆ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ನಂತೆ 15 ದಿನಗಳ ಕಾಲ ಈ ಸೌಲಭ್ಯ ಬಳಸಬಹುದಾಗಿದೆ.
ಇದಲ್ಲದೆ ಜಿಂಗ್ ಮ್ಯೂಸಿಕ್ ಪ್ರವೇಶ ಪಡೆಯಬಹುದಾಗಿದೆ. ರೀಚಾರ್ಜ್ ಪ್ಲಾನ್ ಅಳವಡಿಸಿಕೊಂಡ 15 ದಿನಗಳ ಬಳಿಕ ಡೇಟಾ ಸ್ಪೀಡ್ 40kbpsಗೆ ಇಳಿಯುತ್ತದೆ. ಸದ್ಯ ಬಜೆಟ್ ಬೆಲೆಯಲ್ಲಿ ಗಮನಿಸುವುದಾದರೆ ಈ ಪ್ಲಾನ್ ಉತ್ತಮ ಎನಿಸಿಕೊಂಡಿದೆ
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…