ಇಳಕಲ್ ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಹಾಂತೇಶ್ ಶ್ರೀಶೈಲಪ್ಪ ಭೂಪುರದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಶೈಲಪ್ಪ ಭೂಪರದ ಅವರಿಗೆ ಸದಸ್ಯರು ಹಾಗೂ ಗ್ರಾಮದ ಮುಖಂಡರು ವಿಜಯೋತ್ಸವದೊಂದಿಗೆ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸದಸ್ಯರಾದ ಶರಣಪ್ಪ ಸಂಗಪ್ಪ ಕನಸಾವಿ ,ಶ್ರೀಮತಿ ಮಲ್ಲಮ್ಮ ಶರಣಪ್ಪ ಹಲಕಾವಟಗಿ ,ರೇಣವ್ವ ಯಲ್ಲಪ್ಪ ಭಜಂತ್ರಿ,ಬಸಮ್ಮ ಬಸವರಾಜ ಮುರಾಳ,ಶಶಿಕಲಾ ಮಲ್ಲನಗೌಡ ಬಸನಗೌಡ್ರ,ಮುತ್ತಣ್ಣ ಅಮರೇಶಪ್ಪ ಹುನಕುಂಟಿ, ನಾಗವ್ವ ಬಸಪ್ಪ ಗೌಂಡಿ, ಶಾಂತಾ ವೀರಯ್ಯ ಗಂಗಾಧರಮಠ,ಪಾರ್ವತೆವ್ವ ಮಲ್ಲಪ್ಪ ಮುರಾಳ,ಯಲ್ಲವ್ವ ಬಸವರಾಜ ಚಲವಾದಿ,ಶ್ರೀದೇವಿ ಭೀಮಪ್ಪ ಹಳಬರ, ಮಲ್ಲಿಕಾರ್ಜುನ ಪರಪ್ಪ ಕಡಿ, ಹನಮವ್ವ ಹನಮಗೌಡ ಪಾಟೀಲ್, ಬಸವರಾಜ ಯಂಕಪ್ಪ ಮುದಗಲ್, ಬಸಯ್ಯ ರೇವಯ್ಯ ಕಪ್ಪರಮಠ, ರೇಣುಕಾ ಸತ್ಯಪ್ಪ ಪಾಟೀಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಬಕ್ಷ ಮುದಗಲ್ ಹಾಗೂ ಗ್ರಾಮದ ಗುರುಹಿರಿಯರು, ಯವಕಮಿತ್ರರು ಸಿಬ್ಬಂದಿಗಳು ಉಪಸ್ಥಿತರಿದ್ದರು.



