ಜನ ಮನದ ನಾಡಿ ಮಿಡಿತ

Advertisement

ಕರಡಿ ಗ್ರಾಮ ಪಂಚಾಯತಿ ಗೆ ಮಹಾಂತೇಶ ಬೂಪರದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಇಳಕಲ್ ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಹಾಂತೇಶ್ ಶ್ರೀಶೈಲಪ್ಪ ಭೂಪುರದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಶೈಲಪ್ಪ ಭೂಪರದ ಅವರಿಗೆ ಸದಸ್ಯರು ಹಾಗೂ ಗ್ರಾಮದ ಮುಖಂಡರು ವಿಜಯೋತ್ಸವದೊಂದಿಗೆ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸದಸ್ಯರಾದ ಶರಣಪ್ಪ ಸಂಗಪ್ಪ ಕನಸಾವಿ ,ಶ್ರೀಮತಿ ಮಲ್ಲಮ್ಮ ಶರಣಪ್ಪ ಹಲಕಾವಟಗಿ ,ರೇಣವ್ವ ಯಲ್ಲಪ್ಪ ಭಜಂತ್ರಿ,ಬಸಮ್ಮ‌ ಬಸವರಾಜ ಮುರಾಳ,ಶಶಿಕಲಾ ಮಲ್ಲನಗೌಡ ಬಸನಗೌಡ್ರ,ಮುತ್ತಣ್ಣ ಅಮರೇಶಪ್ಪ ಹುನಕುಂಟಿ, ನಾಗವ್ವ ಬಸಪ್ಪ ಗೌಂಡಿ, ಶಾಂತಾ ವೀರಯ್ಯ ಗಂಗಾಧರಮಠ,ಪಾರ್ವತೆವ್ವ ಮಲ್ಲಪ್ಪ ಮುರಾಳ,ಯಲ್ಲವ್ವ ಬಸವರಾಜ ಚಲವಾದಿ,ಶ್ರೀದೇವಿ ಭೀಮಪ್ಪ ಹಳಬರ, ಮಲ್ಲಿಕಾರ್ಜುನ ಪರಪ್ಪ ಕಡಿ, ಹನಮವ್ವ ಹನಮಗೌಡ ಪಾಟೀಲ್, ಬಸವರಾಜ ಯಂಕಪ್ಪ ಮುದಗಲ್, ಬಸಯ್ಯ ರೇವಯ್ಯ ಕಪ್ಪರಮಠ, ರೇಣುಕಾ ಸತ್ಯಪ್ಪ ಪಾಟೀಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಬಕ್ಷ ಮುದಗಲ್ ಹಾಗೂ ಗ್ರಾಮದ ಗುರುಹಿರಿಯರು, ಯವಕಮಿತ್ರರು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!