ಜನ ಮನದ ನಾಡಿ ಮಿಡಿತ

Advertisement

ಮತ್ತೆ ಸದ್ದು ಮಾಡಿದ ವಕ್ಫ್ ವಿವಾದ

ಮತ್ತೆ ಸದ್ದು ಮಾಡಿದ ವಕ್ಫ್ ವಿವಾದ

ಮಂಗಳೂರು : ನಗರದ ಕೆನರಾ ಸ್ಕೂಲ್ ಸ್ಥಳ ವಕ್ಪ್ ಆಸ್ತಿಯದ್ದಾಗಿದೆ. ಕಚ್ಚಿ ಮೆಮನ್ ಮಸೀದಿ ವಕ್ಪ್ ಜಾಗ ಇದಾಗಿದ್ದು, ಈ ಜಾಗವನ್ನು 100 ವರ್ಷಗಳ ಅವಧಿಗೆ ಲೀಝ್‍ಗೆ ನೀಡಲಾಗುತಿತ್ತು. ಈ ಭೂಮಿಗೆ ವಾರ್ಷಿಕವಾಗಿ ಮೂರು ರೂಪಾಯಿ ಬಾಡಿಗೆ ವಕ್ಪ್ ಗೆ ನೀಡಲಾಗುತ್ತಿತ್ತು.ಆದ್ರೆ ಕಳೆದ 12 ವರ್ಷಗಳ ಹಿಂದೆ ಈ ಬಾಡಿಗೆ ಹಣ ನೀಡುತ್ತಿಲ್ಲ. ಈ ಭೂಮಿಯನ್ನು ಮುವಲ್ಲಿ ಮಾರಾಟ ಮಾಡಿದ್ದಾರೆ ಎಂಬುದು ತಿಳಿದಿತ್ತು.
ಅವ್ರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಈಗಾ ಈ ಭೂಮಿ ಬಗ್ಗೆ ವಕ್ಪ್ ಇಲಾಖೆ ಧ್ವನಿ ಎತ್ತಿದ್ರೆ ಏನಾಗಬಹುದು… ಎಂದು ಮಂಗಳೂರಿನಲ್ಲಿ ವಕ್ಪ್ ಮಾಜಿ ಅಧ್ಯಕ್ಷ ಎನ್ ಕೆ ಎಂ ಶಾಫಿ ಸಾದಿ ಬೆಂಗಳೂರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!