ಹಾಸನ ನಗರದ ಚಿಕ್ಕಾನಾಳು ನೀರಿನ ಟ್ಯಾಂಕ್ ಕಾಂಪೌಂಡ್ ಒಳಗಡೆ ಹಾಡಹಗಲೇ ಡ್ರಗ್ಸ್ ಸೀರೇಂಜ್‌ನಲ್ಲಿ ತೆಗೆದು ಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ನಗರದ ಚಿಕ್ಕನಾಳು ಡ್ರಗ್ಸ್, ಗಾಂಜಾ ತೆಗೆದುಕೊಳ್ಳುವವರಿಗೆ ಬಲು ಇಷ್ಟದ ತಾಣವಾಗಿ ಬಿಟ್ಟಿದೆ. ಚಿಕ್ಕನಾಳುವಿನ ನೀರಿನ ಟ್ಯಾಂಕ್, ಬಸವಣ್ಣ ಮಂದಿರದ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಪಾರ್ಕಿಂಗ್ ಗೂಡ್ಸ್ ಆಟೋಗಳು, ವಾಹನಗಳು ಪಾರ್ಕಿಂಗ್ ಮಾಡಿರುತ್ತವೆ. ಸ್ವಲ್ಪ ಮುಂದೆ ಹೋದರೆ ಚಿಕ್ಕ ಗಲ್ಲಿಯ ಒಳಗಡೆ ಎತ್ತಿನ ಗಾಡಿ, ಸಿರಾಜ್ ಅವರ ಪಾಳು ಬಿದ್ದಿರುವ ಮನೆ, ಪುಷ್ಪಗಿರಿ ಗ್ಯಾಸ್ ಗೊಡನ್ ಹತ್ತಿರ ಇರುವ ಗಿಡಗಳ ಪೊದೆಯ ಜಾಗ ಇದೆಲ್ಲಾ ಗಾಂಜಾ ಡ್ರಗ್ಸ್ ಸೊಲುಶನ್ ಮಾದಕ ವ್ಯಸನಿಗಳ ತಾಣಗಳಾಗಿವೆ. ಹಾಡ ಹಗಲೇ ಯಾರ ಭಯ ಇಲ್ಲದೆ ಈ ಜಾಗದಲ್ಲಿ ಮಾದಕ ದ್ರವ್ಯ ಗಾಂಜಾ ಸೇವನೆ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ದಯವಿಟ್ಟು ಈ ಜಾಗದಲ್ಲಿ ಪೊಲೀಸರ ಗಸ್ತು ಹೆಚ್ಚಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…