ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಅರಸುಕುಂಜರಾಯ ನೂತನ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು ಕೊಡೆತ್ತೂರು ದೇವಸ್ಯಮಠ ವೇದವ್ಯಾಸ ಉಡುಪ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಈ ಕಟೀಲು ಸದಾನಂದ ಆಸ್ರಣ್ಣ, ವಾಸುದೇವ ಶಿಬರಾಯ, ಕೊಡೆತ್ತೂರು ಜಯರಾಮ ಮುಕಾಲ್ದಿ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಬ್ರಿಜೇಶ್ ಚೌಟ, ಭುವನಾಭಿರಾಮ ಉಡುಪ, ಉಮೇಶ್ ಗುತ್ತಿನಾರ್, ಶಂಭುಮುಕಾಲ್ದಿ, ಸೀತಾರಾಮ ಶೆ್ಟಿ ದುರ್ಗಾದಯಾ, ರತ್ನಾಕರ ಶೆಟ್ಟಿ ಬಡಕರ ಬಾಳಿಗೆ, ಮುರ ಸದಾಶಿವ ಶೆಟ್ಟಿ, ಈಶ್ವರ್ ಕಟೀಲ್, ತಿಮ್ಮಪ್ಪ ಕೊಟ್ಯಾನ್, ತುಕಾರಾಮ ಶೆಟ್ಟಿ ಪರ್ಲಬೈಲ್, ದೊಡ್ಡಯ್ಯ ಮೂಲ್ಯ ಕಟೀಲು, ನಿತಿನ್ ಶೆಟ್ಟಿ ದೇವಸ್ಯ ಕೊಡೆತಗತೂರುಗುತ್ತು, ಶ್ರೀಧರ ಅಳ್ವ ಮಾಗಂದಡಿ, ಗಣೇಶ್ ಶೆಟ್ಟಿ ಮಿತ್ತಬೈಲ್ ಗುತ್ತು, ವಿಜಯ ಶೆಟ್ಟಿ ಅಜಾರ್ ಗುತ್ತು, ಶೋಭಾ ಶೆಟ್ಟಿ ನಡ್ಯೋಡಿಗುತ್ತು, ವಿಶ್ವನಾಥಶೆಟ್ಟಿ ಮೂಡುದೇವಸ್ಯ, ರವಿರಾಜ ಶೆಟ್ಟಿ ಮುಚ್ಚಿರಾಲ ಬಾಳಿಕೆ, ಜಯರಾಮ ಶೆಟ್ಟಿ ಕೊಂಡೇಲಗುತ್ತು, ಜಯಂತ ಕರ್ಕೇರ ಅಡ್ಡಣಗುತ್ತು, ಲೋಕಯ್ಯ ಸಾಲಿಯಾನ್ ಕೊಂಡೇಲ, ಪುರುಶೋತ್ತಮ ಶೆಟ್ಟಿ ಕೊಡೆತ್ತೂರು, ಪ್ರಸಾದ್ ಶೆಟ್ಟಿ ಕೊಡೆತ್ತೂರು, ಲೋಕೇಶ್ ಶೆಟ್ಟಿ ಬರ್ಕೆ, ಶೈಲೇಶ್ ಅಂಚನ್, ಕರ್ನಾಟಕ ಬ್ಯಾಂಕ್ ಪ್ರಬಂಧಕ ಶಿವಪ್ರಸಾದ್, ಜಯಪಾಲ ಶೆಟ್ಟಿ ಐಕಳ ಬಾವ, ಸುಬ್ರಮಣ್ಯ ಶಣೈ, ಡಾ.ಸುಧಾಕರ ಶೆಟ್ಟಿ ಗಣಪಯ್ಯ ಬೆನ್ನಿ, ಗಿರೀಶ್ ಶೆಟ್ಟಿ ಕುಡ್ತಿಮಾರಗುತ್ತು, ಗಂಗಾಧರ ಶೆಟ್ಟಿ ಮೂಡ್ರಗುತ್ತು, ಜಿತೇಂದ್ರ ಶೆಟ್ಟಿ ಕೊರಿಯಾರಗುತ್ತು, ಸಂಜೀವ ಮುಖಾರಿ, ಸದಾಶಿವ ಗಿಡಿಗೆರೆ, ಸತೀಶ್ ಪಂಬದ, ಗುತ್ತಿಗೆದಾರ ಅಭಿಲಾಷ್ ಶೆಟ್ಟಿ, ಗೋಪಾಲ ಮೂಲ್ಯ, ಕುಟ್ಟಿಮೂಲ್ಯ ಶಿಬರೂರು, ಶಂಕರ ಶೆಟ್ಟಿ ಮೂಡಾಯಿಗುತ್ತು, ಸದಾನಂದ ಶೆಟ್ಟಿ ಕೆರಮ,ಹರೀಶ್ ಶೆಟ್ಟಿ ಎಕ್ಕಾರು, ಕೇಶವ ಶೆಟ್ಟಿ ಅಡುಮನೆ, ಧನಂಜಯ ಶೆಟ್ಟಿಗಾರ್, ಹರಿವೆಕಲ ಮತ್ತಿತರರು ಉಪಸ್ಥಿತರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…