ಜನ ಮನದ ನಾಡಿ ಮಿಡಿತ

Advertisement

ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಅರಸುಕುಂಜರಾಯ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಅರಸುಕುಂಜರಾಯ ನೂತನ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು ಕೊಡೆತ್ತೂರು ದೇವಸ್ಯಮಠ ವೇದವ್ಯಾಸ ಉಡುಪ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಈ ಕಟೀಲು ಸದಾನಂದ ಆಸ್ರಣ್ಣ, ವಾಸುದೇವ ಶಿಬರಾಯ, ಕೊಡೆತ್ತೂರು ಜಯರಾಮ ಮುಕಾಲ್ದಿ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಬ್ರಿಜೇಶ್ ಚೌಟ, ಭುವನಾಭಿರಾಮ ಉಡುಪ, ಉಮೇಶ್ ಗುತ್ತಿನಾರ್, ಶಂಭುಮುಕಾಲ್ದಿ, ಸೀತಾರಾಮ ಶೆ್ಟಿ ದುರ್ಗಾದಯಾ, ರತ್ನಾಕರ ಶೆಟ್ಟಿ ಬಡಕರ ಬಾಳಿಗೆ, ಮುರ ಸದಾಶಿವ ಶೆಟ್ಟಿ, ಈಶ್ವರ್ ಕಟೀಲ್, ತಿಮ್ಮಪ್ಪ ಕೊಟ್ಯಾನ್, ತುಕಾರಾಮ ಶೆಟ್ಟಿ ಪರ್ಲಬೈಲ್, ದೊಡ್ಡಯ್ಯ ಮೂಲ್ಯ ಕಟೀಲು, ನಿತಿನ್ ಶೆಟ್ಟಿ ದೇವಸ್ಯ ಕೊಡೆತಗತೂರುಗುತ್ತು, ಶ್ರೀಧರ ಅಳ್ವ ಮಾಗಂದಡಿ, ಗಣೇಶ್ ಶೆಟ್ಟಿ ಮಿತ್ತಬೈಲ್ ಗುತ್ತು, ವಿಜಯ ಶೆಟ್ಟಿ ಅಜಾರ್ ಗುತ್ತು, ಶೋಭಾ ಶೆಟ್ಟಿ ನಡ್ಯೋಡಿಗುತ್ತು, ವಿಶ್ವನಾಥ‌ಶೆಟ್ಟಿ ಮೂಡುದೇವಸ್ಯ, ರವಿರಾಜ ಶೆಟ್ಟಿ ಮುಚ್ಚಿರಾಲ ಬಾಳಿಕೆ, ಜಯರಾಮ ಶೆಟ್ಟಿ ಕೊಂಡೇಲಗುತ್ತು, ಜಯಂತ ಕರ್ಕೇರ ಅಡ್ಡಣಗುತ್ತು, ಲೋಕಯ್ಯ ಸಾಲಿಯಾನ್ ಕೊಂಡೇಲ, ಪುರುಶೋತ್ತಮ ಶೆಟ್ಟಿ ಕೊಡೆತ್ತೂರು, ಪ್ರಸಾದ್ ಶೆಟ್ಟಿ ಕೊಡೆತ್ತೂರು, ಲೋಕೇಶ್ ಶೆಟ್ಟಿ ಬರ್ಕೆ, ಶೈಲೇಶ್ ಅಂಚನ್, ಕರ್ನಾಟಕ ಬ್ಯಾಂಕ್ ಪ್ರಬಂಧಕ ಶಿವಪ್ರಸಾದ್, ಜಯಪಾಲ ಶೆಟ್ಟಿ ಐಕಳ ಬಾವ, ಸುಬ್ರಮಣ್ಯ ಶಣೈ, ಡಾ.ಸುಧಾಕರ ಶೆಟ್ಟಿ ಗಣಪಯ್ಯ ಬೆನ್ನಿ, ಗಿರೀಶ್ ಶೆಟ್ಟಿ ಕುಡ್ತಿಮಾರಗುತ್ತು, ಗಂಗಾಧರ ಶೆಟ್ಟಿ ಮೂಡ್ರಗುತ್ತು, ಜಿತೇಂದ್ರ ಶೆಟ್ಟಿ ಕೊರಿಯಾರಗುತ್ತು, ಸಂಜೀವ ಮುಖಾರಿ, ಸದಾಶಿವ ಗಿಡಿಗೆರೆ, ಸತೀಶ್ ಪಂಬದ, ಗುತ್ತಿಗೆದಾರ ಅಭಿಲಾಷ್ ಶೆಟ್ಟಿ, ಗೋಪಾಲ ಮೂಲ್ಯ, ಕುಟ್ಟಿ‌ಮೂಲ್ಯ ಶಿಬರೂರು, ಶಂಕರ ಶೆಟ್ಟಿ ಮೂಡಾಯಿಗುತ್ತು, ಸದಾನಂದ ಶೆಟ್ಟಿ ಕೆರಮ,ಹರೀಶ್ ಶೆಟ್ಟಿ ಎಕ್ಕಾರು, ಕೇಶವ ಶೆಟ್ಟಿ ಅಡುಮನೆ, ಧನಂಜಯ ಶೆಟ್ಟಿಗಾರ್, ಹರಿವೆಕಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕ ಭೇಟಿ ನಡೆಸಿದ ಚೌಟ…!

ಬಂಟ್ವಾಳ: ಕಚೇರಿ ಪ್ರವೇಶ ದಾರಿಯಲ್ಲಿ ತ್ಯಾಜ್ಯ: ಅಧಿಕಾರಿಗಳ ಮೌನಕ್ಕೆ ಟೀಕೆ…!

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

error: Content is protected !!