ಜನ ಮನದ ನಾಡಿ ಮಿಡಿತ

Advertisement

ಮರ್ಕಝ್ ಕೈಕಂಬ ರಿಯಾದ್ ಘಟಕ ದ ವತಿಯಿಂದ ಯಾ ಫತ್ತಾಹ್ ಮಜ್ಲಿಸ್ ಹಾಗೂ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಮರ್ಕಝ್ ಕೈಕಂಬ ರಿಯಾದ್ ಘಟಕ ದ ವತಿಯಿಂದ ಯಾ ಫತ್ತಾಹ್ ಮಜ್ಲಿಸ್ ಹಾಗೂ ನೂತನ ಸಮಿತಿಯನ್ನು ಬತ್ತ ಇಸ್ಮಾಯಿಲ್ ಅಡ್ಡೂರು ಅವರ ನಿವಾಸದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮವನ್ನು ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಮುಸ್ತಫಾ ಸಅದಿ ಉಸ್ತಾದ್‌ ಉದ್ಘಾಟಸಿದರು,


ಮರ್ಕಝ್ ಕೈಕಂಬ ಸಂಸ್ಥೆಯ ಸಾರಥಿ ಬದ್ರುದ್ದೀನ್ ಅಝ್’ಹರಿ ಉಸ್ತಾದ್ ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆ
ವಿವರಿಸಿದರು.ಅಬ್ದುಲ್ಲಾ ಮದನಿ ಉಸ್ತಾದ್ ಹಾಗೂ ಸಿದ್ದೀಕ್ ನಿಝಮಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು.


ಬಳಿಕ ಮರ್ಕಝ್ ಕೈಕಂಬ ರಿಯಾದ್ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು :- ನೂರು ಮುಹಮ್ಮದ್, ಉಪಾಧ್ಯಕ್ಷರು :- ರಾಝಿಕ್ ಬಜ್ಪೆ, ಉಪಾಧ್ಯಕ್ಷರು ; ಇಸ್ಮಾಯಿಲ್ ಅಡ್ಡೂರು ಪ್ರಧಾನಕಾರ್ಯದರ್ಶಿ :- ಅಶ್ರಫ್ ಗುರುಪುರ, ಜೊತೆ ಕಾರ್ಯದರ್ಶಿ :- ಸಾದಿಕ್ ಉದ್ದಬೆಟ್ಟು, ಜೊತೆ ಕಾರ್ಯದರ್ಶಿ :- ಇಸ್ಮಾಯಿಲ್ ದೊಂಪ, ಕೋಶಾಧಿಕಾರಿ :- ಅನ್ಸಾರ್ ಕಂದಾವರ, ಕಾರ್ಯಕಾರಿ ಸದಸ್ಯರು :- ಸಾಬಿತ್ ಅಮ್ಮುಂಜೆ
ಆಸಿಫ್ ಅಡ್ಡೂರು, ಇಸ್ಮಾಯಿಲ್ ಕೆಳಗಿನ ಕೆರೆ, ರಫೀಕ್ ಬಡಕಬೈಲ್, ರಝಾಕ್ ಬಡಕಬೈಲ್, ಹಿದಾಯತ್ ಬಡಕಬೈಲ್, ಅಡ್ವೈಸರ್ ಸದಸ್ಯರು:-ಬದ್ರುದ್ದೀನ್ ಅಝ್’ಹರಿ ಉಸ್ತಾದ್, ಸಿದ್ದೀಕ್ ನಿಝಮಿ ಉಸ್ತಾದ್
ಅಬ್ದುಲ್ಲಾ ಮದನಿ ಉಸ್ತಾದ್, ಮಹ್ಮೂದ್ ಉಸ್ತಾದ್, ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ಅಶ್ರಫ್ ಗುರುಪುರ ಧನ್ಯವಾದ ಹೇಳಿದರು.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!