ಮರ್ಕಝ್ ಕೈಕಂಬ ರಿಯಾದ್ ಘಟಕ ದ ವತಿಯಿಂದ ಯಾ ಫತ್ತಾಹ್ ಮಜ್ಲಿಸ್ ಹಾಗೂ ನೂತನ ಸಮಿತಿಯನ್ನು ಬತ್ತ ಇಸ್ಮಾಯಿಲ್ ಅಡ್ಡೂರು ಅವರ ನಿವಾಸದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮವನ್ನು ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಮುಸ್ತಫಾ ಸಅದಿ ಉಸ್ತಾದ್ ಉದ್ಘಾಟಸಿದರು,
ಮರ್ಕಝ್ ಕೈಕಂಬ ಸಂಸ್ಥೆಯ ಸಾರಥಿ ಬದ್ರುದ್ದೀನ್ ಅಝ್’ಹರಿ ಉಸ್ತಾದ್ ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆ
ವಿವರಿಸಿದರು.ಅಬ್ದುಲ್ಲಾ ಮದನಿ ಉಸ್ತಾದ್ ಹಾಗೂ ಸಿದ್ದೀಕ್ ನಿಝಮಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಬಳಿಕ ಮರ್ಕಝ್ ಕೈಕಂಬ ರಿಯಾದ್ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು :- ನೂರು ಮುಹಮ್ಮದ್, ಉಪಾಧ್ಯಕ್ಷರು :- ರಾಝಿಕ್ ಬಜ್ಪೆ, ಉಪಾಧ್ಯಕ್ಷರು ; ಇಸ್ಮಾಯಿಲ್ ಅಡ್ಡೂರು ಪ್ರಧಾನಕಾರ್ಯದರ್ಶಿ :- ಅಶ್ರಫ್ ಗುರುಪುರ, ಜೊತೆ ಕಾರ್ಯದರ್ಶಿ :- ಸಾದಿಕ್ ಉದ್ದಬೆಟ್ಟು, ಜೊತೆ ಕಾರ್ಯದರ್ಶಿ :- ಇಸ್ಮಾಯಿಲ್ ದೊಂಪ, ಕೋಶಾಧಿಕಾರಿ :- ಅನ್ಸಾರ್ ಕಂದಾವರ, ಕಾರ್ಯಕಾರಿ ಸದಸ್ಯರು :- ಸಾಬಿತ್ ಅಮ್ಮುಂಜೆ
ಆಸಿಫ್ ಅಡ್ಡೂರು, ಇಸ್ಮಾಯಿಲ್ ಕೆಳಗಿನ ಕೆರೆ, ರಫೀಕ್ ಬಡಕಬೈಲ್, ರಝಾಕ್ ಬಡಕಬೈಲ್, ಹಿದಾಯತ್ ಬಡಕಬೈಲ್, ಅಡ್ವೈಸರ್ ಸದಸ್ಯರು:-ಬದ್ರುದ್ದೀನ್ ಅಝ್’ಹರಿ ಉಸ್ತಾದ್, ಸಿದ್ದೀಕ್ ನಿಝಮಿ ಉಸ್ತಾದ್
ಅಬ್ದುಲ್ಲಾ ಮದನಿ ಉಸ್ತಾದ್, ಮಹ್ಮೂದ್ ಉಸ್ತಾದ್, ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ಅಶ್ರಫ್ ಗುರುಪುರ ಧನ್ಯವಾದ ಹೇಳಿದರು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…