ಸುಳ್ಯ : SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಸವಣೂರಿನಲ್ಲಿ ‘ಸಾಮಾಜಿಕ ನ್ಯಾಯ ದಿನಾಚರಣೆ’

1 year ago

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ 134 ನೇ ಅಂಬೇಡ್ಕರ್ ಜಯಂತಿ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ಜಿಲ್ಲಾ…

ಮಂಗಳೂರು : ಬೆಂಗಳೂರಿನಲ್ಲಿ ಏಪ್ರಿಲ್ ೧೭ ರಂದು ಕಾಂಗ್ರೆಸ್ ಸರಕಾರದಿಂದ ಜನಾಕ್ರೋಶ ಧರಣಿ

1 year ago

ಸಿಎಂ ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಯಿಂದ ಕರ್ನಾಟಕದವರಿಗೆ ಸಾಕಷ್ಟು ಉಪಕಾರಿಯಾಗಿದೆ. ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಕಡಿಮೆ ಮಾಡಬೇಕು. ಇದನ್ನು ಏರಿಸಿದ ಕಾರಣವೇ…

ವಾಯ್ಸ್ ಆಫ್ ಆರಾಧನ ತಂಡದ ಸಕಲಕಲಾ ಪ್ರತಿಭೆ ನೀಲಾಂಬಿಕೆ ಹೀರೇಮಠ

1 year ago

ನೀಲಾಂಬಿಕೆ ಹೀರೇಮಠರವರು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದ ಗ್ರಾಮದ ಬಾಲಪ್ರತಿಭೆಯಾಗಿದ್ದು, ತಂದೆ ರೇವಣ ಸಿದ್ದಯ್ಯ ಹಿರೇಮಠ, ತಾಯಿ ಸೌಭಾಗ್ಯ ನೀಲಾಂಬಿಕೆಯವರ ಸುಪುತ್ರಿ. ನಂದೀಶ್ವರ ಹಿರಿಯ ಪ್ರಾಥಮಿಕ…

ಸಕಲ ಕಲೆಗಳಿಗೂ ಸೈ ‌ ಬ್ರಿಶಾ.ಬಿ.ಇರಾ

1 year ago

ಬ್ರಿಶಾ.ಬಿ.ಇರಾ ಮೂಲತಃ ಮಂಗಳೂರಿನ ಇರಾ ಗ್ರಾಮದವರಾದ ಇವರು ಭಾಸ್ಕರ್ ಇರಾ ಮತ್ತು ಸಂಜನಾ ಬಿ ಇರಾ ಇವರ ಸುಪುತ್ರಿ. ಪ್ರಸ್ತುತ ವಿಜಯಪುರದ ವಿದ್ಯಾ ವಿಕಾಸ್ ಮಂದಿರ ಸ್ಕೂಲ್…

ಬಂಟರ ಸಂಘ ಮುಂಬೈ ವತಿಯಿಂದ ಜರಗಿದ “ಸ್ನೇಹ ಸಮ್ಮಿಲನ-2025” ಕಾರ್ಯಕ್ರಮ

1 year ago

ದಿನಾಂಕ 14-04-2025 ರಂದು ಮುಂಬೈಯಲ್ಲಿ ಬಂಟರ ಸಂಘ ಮುಂಬೈ ಇದರ ವತಿಯಿಂದ ಜರಗಿದ "ಸ್ನೇಹ ಸಮ್ಮಿಲನ-2025" ರ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ…

ಕಾಸರಗೋಡು : ಅಂಗಡಿಗೆ ನುಗ್ಗಿ ಯುವತಿಗೆ ಬೆಂಕಿ ಹಚ್ಚಿದ ಕೇಸ್ ; ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು

1 year ago

ಪೊಲೀಸರಿಗೆ ದೂರು ನೀಡಿದ ದ್ವೇಷದಿಂದ ದುಷ್ಕರ್ಮಿಯೋರ್ವ ಅಂಗಡಿಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.…

ಬಂಟ್ವಾಳ : ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಸೌರಮಾನ ಯುಗಾದಿ ಉತ್ಸವ

1 year ago

ಇತಿಹಾಸ ಪ್ರಸಿದ್ಧ ಭೂ ಕೈಲಾಸ ಪ್ರತೀತಿಯ ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸೌರಮಾನ ಯುಗಾದಿ ಉತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಶ್ರೀ ಕಾರಿಂಜೇಶ್ವರ…

ವಗ್ಗ : ಎ. 16 ರಂದು ಹಲವು ಸೌಲಭ್ಯಗಳ ಲೋಕಾರ್ಪಣೆ

1 year ago

ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಗ್ಗ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಡಿಜಿಟಲ್ ಗ್ರಂಥಾಲಯ, ಮಾಹಿತಿ ಅರಿವು‌ ಕೇಂದ್ರ , ಘನತ್ಯಾಜ್ಯ ಘಟಕದ ಉದ್ಘಾಟನೆ ಹಾಗೂ ಹಿಂದೂ ರುದ್ರಭೂಮಿಯ…

ಉಡುಪಿ : ಜಾತಿಗಣತಿ ವರದಿ ಅವೈಜ್ಞಾನಿಕವಲ್ಲ, ಜಾರಿಗೊಂಡ ಬಳಿಕ ಚರ್ಚೆಯಾಗಲಿ – ಕೆ.ಜಯಪ್ರಕಾಶ್ ಹೆಗ್ಡೆ

1 year ago

'ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿ ವೈಜ್ಞಾನಿಕವಾಗಿ ಸಿದ್ಧಪಡಿಸಿದ ವರದಿ. ಅದನ್ನು ಅವೈಜ್ಞಾನಿಕ ಎಂದು ಕರೆಯುವಂತಿಲ್ಲ. ಇದು ಜಾತಿ ಗಣತಿ ಅಲ್ಲವೇ ಅಲ್ಲ. ಇದು ಶಿಕ್ಷಣ…

ಉಡುಪಿ : ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ನಂದಿಸುವ ಪ್ರಾತ್ಯಕ್ಷಿಕೆ

1 year ago

ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವಾ ದಿನಾಚರಣೆ ಸಪ್ತಾಹದ ಅಂಗವಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಡುಪಿ ಠಾಣೆಯ ವತಿಯಿಂದ ನಗರದ ಪತ್ರಿಕಾಭವನದ ಪರಿಸರದಲ್ಲಿ ಅಗ್ನಿನಂದಿಸುವ ಪ್ರಾತ್ಯಕ್ಷಿಕೆ ನಡೆಯಿತು.…