“ಕರಾಡ ರಜತೋತ್ಸವ”ಕ್ಕೆ ಕ್ಷಣಗಣನೆ, ಧಾರ್ಮಿಕ, ಸಾಂಸ್ಕೃತಿಕ, ಸನ್ಮಾನ ಕಾರ್ಯಕ್ರಮಕ್ಕೆ ಸಾಗಿದೆ ಭರದ ಸಿದ್ಧತೆ

2 years ago

ದಕ್ಷಿಣ ಕನ್ನಡ : ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಆಶ್ರಯದಲ್ಲಿ ನವೆಂಬರ್ 25 ಶನಿವಾರ ಮತ್ತು ನವೆಂಬರ್ 26 ರವಿವಾರ ಬೆಂಗಳೂರಿನ ಶ್ರೀ ಶೃಂಗೇರಿ ಶಂಕರ ಮಠ,…

ಮುಲ್ಕಿ : ಮಳೆ ನೀರು ಕೊಯ್ಲು ಮತ್ತು ಮಳೆ ನೀರು ಚರಂಡಿಯ ಭದ್ರತೆಯ ಬಗ್ಗೆ ಮನವಿ

2 years ago

ಮುಲ್ಕಿ : ಅಶೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಇದರ ಪದಾಧಿಕಾರಿಗಳು ಮಂಗಳವಾರದಂದು ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ ಇಂಧೂ ಎಮ್. ಅವರನ್ನು ಭೇಟಿಯಾಗಿ ಮೂಲ್ಕಿ ನಗರ…

ಮಣಿಪಾಲ: ಬೈಕ್- ಸ್ಕೂಟರ್ ಮಧ್ಯೆ ಭೀಕರ ಅಪಘಾತ; ಯುವತಿ ಸಾವು, ಮೂವರಿಗೆ ಗಾಯ

2 years ago

ಮಣಿಪಾಲ:ಬೈಕ್‌ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು,ಮೂವರು ಗಾಯಗೊಂಡ ಘಟನೆ ಮಣಿಪಾಲದ ರೋಯಲ್ ಅಂಬೆಸಿ ಅಪಾರ್ಟ್‌ಮೆಂಟ್ ಸಮೀಪ ನಡೆದಿದೆ. ಮೃತರನ್ನು ಹಿರಿಯಡಕ ನಿವಾಸಿ…

ಇಸ್ಕಾನ್ ಶ್ರೀಕೃಷ್ಣ ಬಲರಾಮ ಮಂದಿರದಲ್ಲಿ ಕಾರ್ತಿಕ-ದಾಮೋದರ ದೀಪೋತ್ಸವ

2 years ago

ಇಸ್ಕಾನ್ ಪಿವಿಎಸ್ ಕಲಾಕುಂಜದ ಶ್ರೀಕೃಷ್ಣ ಬಲರಾಮ ಮಂದಿರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 24 ದಿನದ ಕಾರ್ತೀಕ ದಾಮೋದರ ದೀಪೋತ್ಸವ ಕಾರ್ಯಕ್ರಮ ಸಂಪನ್ನಗೊoಡಿದೆ. ಅಕ್ಟೋಬರ್ 28 ರಂದು ಆರಂಭಗೊAಡ…

ಕೋಟ: ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು 3 ವರ್ಷದ ಬಾಲಕ ಮೃತ್ಯು

2 years ago

ಉಡುಪಿ:ರೆಸಾರ್ಟ್ ಕಂಪೌoಡ್ ನ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು 3 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟುವಿನ ಪಡುಕೆರೆ ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು…

ಜನವಸತಿ ಪ್ರದೇಶದಲ್ಲೇ ಪತನಗೊಂಡ ವಿಮಾನ : ವಿಡಿಯೋ ವೈರಲ್

2 years ago

ಟೆಕ್ಸಾಸ್:ಇತ್ತೀಚೆಗೆ ಅಮೇರಿಕಾದ ಮಿಡ್‌ವೇ ಬಳಿಯ ಟೆಕ್ಸಾಸ್‌ನ ಪ್ಲಾನೋದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದೆ. ಆದರೆ ಈ ವಿಮಾನ ವಸತಿ ಪ್ರದೇಶದಲ್ಲಿ ಕುಸಿದು ಬಿದ್ದಿದ್ದರಿಂದ ಸ್ಥಳೀಯರು ಆತಂಕಗೊoಡಿದ್ದಾರೆ. ಏಕ-ಎಂಜಿನ್ ಮೂನಿ…

ಗೋಡಂಬಿ ತಿಂದರೆ ಆರೋಗ್ಯಕ್ಕೆ ಆಗುವ ಐದು ಲಾಭ ಇಲ್ಲಿದೆ…

2 years ago

ಗೋಡಂಬಿ ಅನೇಕ ಜನರು ತಿನ್ನಲು ಇಷ್ಟಪಡುವ ಬೀಜಗಳಲ್ಲಿ ಒಂದಾಗಿದೆ. ಗೋಡಂಬಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅವು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಭಾರತದಲ್ಲಿ ತಯಾರಾಗುವ ಹೆಚ್ಚಿನ ಸಿಹಿತಿಂಡಿಗಳಲ್ಲಿ ಸುವಾಸನೆಗಾಗಿ ಗೋಡಂಬಿಯನ್ನು ಸೇರಿಸಲಾಗುತ್ತದೆ.…

ಮುಲ್ಕಿ: ಮಾನಂಪಾಡಿ ಶ್ರೀ ವೀರಭದ್ರ ದೇವಸ್ಥಾನದ ಬಳಿಯ ನಿವಾಸಿ ಚಂದಪ್ಪ ಗುರಿಕಾರ್ ಹೃದಯಾಘಾತದಿಂದ ನಿಧನ

2 years ago

ಮುಲ್ಕಿ: ಇಲ್ಲಿಗೆ ಸಮೀಪದ ಮಾನಂಪಾಡಿ ಶ್ರೀ ವೀರಭದ್ರ ದೇವಸ್ಥಾನದ ಬಳಿಯ ನಿವಾಸಿ ಚಂದಪ್ಪ ಗುರಿಕಾರ್ (ಹರಿಯಪ್ಪ ಶೆಟ್ಟಿಗಾರ) (76) ಹೃದಯಾಘಾತದಿಂದ ಮಂಗಳವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನರಾದರು.ಅವರು ಪತ್ನಿ…

ಉಡುಪಿ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ; ಹಣಕ್ಕೆ ಬೇಡಿಕೆ

2 years ago

ಉಡುಪಿ:ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಜಿಲ್ಲಾಧಿಕಾರಿಯಾದ ಡಾ. ವಿದ್ಯಾ ಕುಮಾರಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು…

ಉಡುಪಿಯಲ್ಲಿ ಎಂಬಿಕೆ, ಎಲ್‌ಸಿಆರ್‌ಪಿಗಳಿಂದ ಧರಣಿ

2 years ago

ಉಡುಪಿ:ಕನಿಷ್ಠ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದ್ದಾರೆ. ಧರಣಿ…