ಕಡಬ: ರೈಲ್ವೇ ಟ್ರಾಕ್‌ನಲ್ಲಿ ಅಣ್ಣನಿಗೆ ಪೆಟ್ರೋಲ್ ಸುರಿದ ತಮ್ಮ..??!

1 year ago

ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಈ ಪ್ರಕರಣದಲ್ಲಿ ನಿಜವಾಗಿ ಬಿಟ್ಟಿದೆ. ರೈಲ್ವೇ ಟ್ರಾಕ್‌ನಲ್ಲಿ ಅಣ್ಣನನ್ನು ತಮ್ಮನೇ ಬೆನ್ನಟ್ಟಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ…

ಮಂಗಳೂರು: ಸ್ಟ್ಯಾನ್‌ಫರ್ಡ್ ಸೆಂಟರ್ ಆನ್ ಲಾಂಗಿವಿಟಿ ಡಿಸೈನ್ ಚಾಲೆಂಜ್-2025

1 year ago

ಐಐಟಿ ಗುಹಾಟಿಯ ಮಾಸ್ಟರ್ ವಿನ್ಯಾಸ ವಿದ್ಯಾರ್ಥಿ ಶುಭಂ ರಾಮೇಶ್ ವರ್ಣೇಕರ್ ಮತ್ತು ಸಹ ಸ್ಪರ್ಧಿ ಕವ್ಯಶ್ರೀ ವಂಕಟೇಶ್, ಸ್ಟ್ಯಾನ್‌ಫರ್ಡ್ ಸೆಂಟರ್ ಆನ್ ಲಾಂಗಿವಿಟಿ ಡಿಸೈನ್ ಚಾಲೆಂಜ್ 2025…

ಉಡುಪಿ: ಅಯೋಧ್ಯಾ ರಾಮಮಂದಿರ ಸಂಕೀರ್ಣದಲ್ಲಿ ರಾಮಲಲ್ಲಾ ದರ್ಬಾರ್ ಉದ್ಘಾಟನೆ

1 year ago

ಅಯೋಧ್ಯಾ ರಾಮಮಂದಿರ ಸಂಕೀರ್ಣದಲ್ಲಿ ರಾಮಲಲ್ಲಾ ದರ್ಬಾರ್ ಉದ್ಘಾಟನೆಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ…

ಉಡುಪಿ: ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿದ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮ ಖಂಡಿಸಿ, ಬಿಜೆಪಿ ಪ್ರತಿಭಟನೆ

1 year ago

ಕಾಲ್ತುಳಿತ ಘಟನೆಗೆ ಸಂಬ0ಧಿಸಿ ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿ…

ಮಂಗಳೂರು: ಬಾವುಟಗುಡ್ಡ ಈದ್ಗಾ ಮಸೀದಿಯಲ್ಲಿ ಸಂಭ್ರಮಾಚರಣೆ

1 year ago

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಅತ್ಯಂತ ಸಡಗರ, ಸಂಭ್ರಮದಿ0ದ `ಈದುಲ್ ಅಝ್‌ಹಾ' ಅಂದ್ರೆ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಮಂಗಳೂರು ನಗರದ ಲೈಟ್‌ಹೌಸ್ ಹಿಲ್ ರಸ್ತೆಯಲ್ಲಿರುವ ಬಾವುಟಗುಡ್ಡ ಈದ್ಗಾ…

ಉಡುಪಿ: ಬೈಕ್‌ಗೆ ಕಾರು ಡಿಕ್ಕಿ; ಎಂಬಿಎ ವಿದ್ಯಾರ್ಥಿ ಸಾವು..!

1 year ago

ಬೈಕ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಉಡುಪಿ ಕಿನ್ನಿಮುಲ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಮೃತ ಸವಾರನನ್ನು ಭಜನೆ ಹಾಡುಗಾರ…

ಮಂಗಳೂರು: ಉತ್ತಮ ಗುಣಮಟ್ಟದ ತರಬೇತಿಗಾಗಿ ಉತ್ತಮ ತರಬೇತುದಾರರ ನೇಮಕ; ನವೀನ್ ಪ್ರತಿಕ್ರಿಯೆ

1 year ago

ಎಮ್ಮೆಕೆರೆ ಈಜುಕೊಳದಲ್ಲಿ ರಾಷ್ಟç ಅಂತಾರಾಷ್ಟ್ರೀಯ ಈಜು ಪಟುಗಳಿಗೆ ಪ್ರವೇಶ ಉಚಿತವಾಗಿಯೇ ನೀಡಲಾಗುತ್ತದೆ. ಈಜುಕೊಳದಲ್ಲಿ ಉತ್ತಮ ಗುಣಮಟ್ಟದ ತರಬೇತಿಗಾಗಿ ಎನ್.ಐ.ಎಸ್. ಶಿಕ್ಷಣ ಹೊಂದಿರುವ ವಿಶ್ವಾಮಿತ್ರ ಪ್ರಶಸ್ತಿ ಪಡೆದ ತರಬೇತುದಾರರನ್ನು…

ಮಂಗಳೂರು: ಕಾಲ್ತುಳಿತ ಪ್ರಕರಣವನ್ನ ಖಂಡಿಸಿ, ಮಂಗಳೂರಿನಲ್ಲಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಬಟನೆ

1 year ago

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹಸಚಿವ ಡಾ. ಜಿ.ಪರಮೇಶ್ವರರು ರಾಜೀನಾಮೆ…

ಶಿರೂರು: ಮಂಗಳೂರು ಪತ್ರಕರ್ತರಿಂದ ಪುಸ್ತಕ, ಕಲಿಕಾ ಸಾಮಾಗ್ರಿ ವಿತರಣೆ

1 year ago

ಕಳೆದ ವರ್ಷ ಗುಡ್ಡ ಕುಸಿದು ದುರಂತ ಘಟಿಸಿದ್ದ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿಗೆ ಶುಕ್ರವಾರ ಭೇಟಿ ನೀಡಿದ ಪತ್ರಕರ್ತರ ಚಾರಣ ಬಳಗದ ಮಂಗಳೂರು ಇದರ…

ಬಂಟ್ವಾಳ: ಗುಡ್ಡೆಯಂಗಡಿ ನೂರೂದ್ದೀನ್ ಜುಮಾ ಮಸೀದಿಯಲ್ಲಿ ಈದ್ ಸಂಭ್ರಮ

1 year ago

ಗುಡ್ಡೆಯ0ಗಡಿ ನೂರೂದ್ದೀನ್ ಜುಮಾ ಮಸೀದಿಯಲ್ಲಿ ಈದ್ ಖುತಬ ಹಾಗೂ ಈದ್ ನಮಾಝ್ ನಡೆಯಿತು. ಈ ಸಂದರ್ಭದಲ್ಲಿ ಖತೀಬರಾದ ಅಸೀಫ್ ಧಾರಿಮಿ ಈದ್ ಶುಭಾಶಯ ತಿಳಿಸಿದರು. ಬಂಟ್ವಾಳ ಪುರಸಭೆ…