ಈಜಲು ಹೋದ ಯುವಕ ಸಾವು..!

3 years ago

ಉಳ್ಳಾಲ; ತಲಪಾಡಿ ಗಡಿಭಾಗದ ಬಾರೊಂದಕ್ಕೆ ಬಂದಿದ್ದ ನಾಲ್ವರು ಸ್ಥಳೀಯ ಲೇಔಟ್‌ನ ಈಜುಕೊಳದಲ್ಲಿ ಈಜಲು ಹೋಗಿ, ಅವರಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯ ಹೊಸಂಗಡಿ, ದುರ್ಗಿ…

ಚಂದು ಕುಂದು ಪಾಡಿಗಾರಬೆಟ್ಟು ನಿವಾಸಿ ಸುಧೀರ ನಾಪತ್ತೆ..!

3 years ago

ಹೆಬ್ರಿ; ಹೆಬ್ರಿ ಸಮೀಪದ ಚಂದು ಕುಂದು ಪಾಡಿಗಾರಬೆಟ್ಟು ನಿವಾಸಿ ಸುಧೀರ (45) ಎಂಬವರು ಮನೆಯಿಂದ ಹೊರಗೆ ಹೋದವರು ಮತ್ತೆ ವಾಪಸ್ ಬಾರದೇ ನಾಪತ್ತೆಯಾಗಿದ್ದಾರೆ. ಈ ವ್ಯಕ್ತಿ ಕನ್ನಡ…

ಫೈಟರ್ ರಾಕಿ ಎಂದು ಹೆಸರು ಪಡೆದಿದ್ದ ‘ಟಗರು’ ಕಳ್ಳತನ

3 years ago

ಗೋಕಾಕ್ ಭಾಗದ ಫೈಟರ್ ರಾಕಿ ಎಂದು ಹೆಸರು ಪಡೆದಿದ್ದ ಟಗರು‌ ಕಣ್ಮರೆಯಾದ ಘಟನೆ ತಳಕಟನಾಳದಲ್ಲಿ ನಡೆದಿದೆ. ಪ್ರತಿಯೊಂದು ಟಗರು ಕಾಳಗ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುತ್ತಿದ್ದ ಟಗರನ್ನು ದುಷ್ಟರು…

ದಿವಂಗತ ಎನ್.ಟಿ. ರಾಮರಾವ್ ಅವರ 100ನೇ ಜನ್ಮ ಶತಮಾನೋತ್ಸವ; 100 ರೂಪಾಯಿಯ ವಿಶೇಷ ನಾಣ್ಯ ಬಿಡುಗಡೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

3 years ago

ದಿಗ್ಗಜ ನಟ, ತೆಲುಗು ದೇಶಂ ಸಂಸ್ಥಾಪಕ ದಿವಂಗತ ಎನ್.ಟಿ. ರಾಮರಾವ್ ಅವರ 100ನೇ ಜನ್ಮ ಶತಮಾನೋತ್ಸವಕ್ಕಾಗಿ 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಲಾಗಿದೆ. ನವದೆಹಲಿಯ ರಾಷ್ಟ್ರಪತಿ…

ತಾಳಿ ಕಟ್ಟಿದ್ದ ಗಂಡನಿಗೆ ಮುಹೂರ್ತ ಇಟ್ಟ ಜಯಕ್ಕನ ಲವ್​ ಸ್ಟೋರಿ….

3 years ago

ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿಯಲ್ಲಿ ಕಳೆದ ಐದು ತಿಂಗಳ ಹಿಂದೆ ಜಕರಾಯ್ ದಳವಾಯಿ ನಾಪತ್ತೆ ಆಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಜಕರಾಯನ ಪತ್ನಿ ಇಂಗಳೇಶ್ವರ ರಸ್ತೆಯ ಬಳಿ ಜಕರಾಯ್…

ಬರೋಬ್ಬರಿ 174 ಕಿ.ಮೀ ರಿವರ್ಸ್ ಟ್ರ‍್ಯಾಕ್ಟರ್ ಓಡಿಸಿದ ಯುವಕ; ಭಕ್ತಿ ಅಂದರೆ ಇದಪ್ಪಾ ಶಹಬ್ಬಾಷ್.. ಎಂದ ನೆಟ್ಟಿಗರು

3 years ago

ಸಾಮಾನ್ಯವಾಗಿ ಭಕ್ತರು ದೇವರಿಗೆ ಹಲವು ರೀತಿಯಲ್ಲಿ ಹರಕೆ ಕಟ್ಟಿಕೊಂಡಿರುತ್ತಾರೆ. ಕೆಲವರು ಹಣದ ರೂಪದಲ್ಲಿ ಕೊಟ್ಟರೆ, ಇನ್ನು ಕೆಲವರು ದವಸ-ಧಾನ್ಯ ರೂಪದಲ್ಲಿ ಹರಕೆ ನೀಡುತ್ತಾರೆ. ಆದರೆ ಇಲ್ಲೊಬ್ಬ ಯುವಕ…

ಸೌಜನ್ಯಾ ಪ್ರಕರಣ; ಚಲೋ ಬೆಳ್ತಂಗಡಿ ಧರಣಿ..!

3 years ago

ಬೆಳ್ತಂಗಡಿ; ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಸಂಬ0ಧ ಪ್ರತಿಭಟನೆಗೆ ಇಳಿಯುವ ಬದಲು ಬಿಜೆಪಿಗರು ಪ್ರಕರಣದ ಮರು ತನಿಖೆಗೆ ಕೇಂದ್ರ ಸರಕಾರವನ್ನು ಆಗ್ರಹಿಸಲಿ ಎಂದು ಮಾಜಿ ಶಾಸಕ ಕೆ.…

ಕೈಯಲ್ಲಿ ಮಾರಕಾಸ್ತ್ರ, ತಲೆಗೆ ಹೆಲ್ಮೆಟ್​.. ಮೆಡಿಕಲ್​ ಶಾಪ್​ಗೆ ನುಗ್ಗಿ ದರೋಡೆ

3 years ago

ಮೆಡಿಕಲ್ ಶಾಪ್​​ಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದರೋಡೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ…

ದಿಢೀರ್​​​ ರೈಲಿಗೆ ಸಿಲುಕಿದ ಮಹಿಳೆ ಬದುಕಿದ್ದೇ ರೋಚಕ

3 years ago

ಮಹಿಳೆಯೋರ್ವಳು ಹಳಿ ದಾಟುವಾಗ ಗೂಡ್ಸ್​​ ರೈಲಿಗೆ ಸಿಲುಕಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯಲ್ಲಿ ನಡೆದಿದೆ. ಅದ್ದಿಗಾನಹಳ್ಳಿಯಿಂದ ರಾಜಾನುಕುಂಟೆಗೆ ಬರುವಾಗ ರೈಲಿನ ಅಡಿಗೆ ಸಿಲುಕಿ ಮಹಿಳೆ ಹೇಗೋ…

ಮಂಗಳೂರಿನಲ್ಲಿ ತಾರಕಕ್ಕೇರಿದ ಜೋಗಿ ಸಮುದಾಯ ಮತ್ತು ಜೋಗಿ ಮಠದ ಮಠಾಧೀಶರ ಸಮಸ್ಯೆ

3 years ago

ದಕ್ಷಿಣ ಕನ್ನಡ : ಮಂಗಳೂರಿನಲ್ಲಿ ಜೋಗಿ ಸಮುದಾಯ ಮತ್ತು ಜೋಗಿ ಮಠದ ಮಠಾಧೀಶರ ಸಮಸ್ಯೆ ತಾರಕಕ್ಕೇರುವ  ಎಲ್ಲ ಲಕ್ಷಣಗಳು ಇದೆ, ಇದಕ್ಕೆ ಪೂರಕ ಎಂಬಂತೆ ಜೋಗಿ ಮಠದ…