ಗೌರವಧ್ಯಕ್ಷರಾಗಿ. ತಾರಾನಾಥ ಶೆಟ್ಟಿ ಪಾದೆ ಮನೆ , ರಾಜು ಕೊಂಡೇಲಾ, ವಿಜಯ್ ಪೂಜಾರಿ ಕೊಂಡೇಲಾ, ಸಂದೀಪ್ ಶೆಟ್ಟಿ ಕೊಂಡೇಲಾ

ನೂತನ ಅದ್ಯಕ್ಷರಾಗಿ ಪ್ರವೀಣ್ ಕೋಟ್ಯಾನ್ ಕೊಂಡೇಲ, ಉಪಾದ್ಯಕ್ಷರಾಗಿ ಅಶೋಕ್ ಸುವರ್ಣ ಕೊಂಡೇಲ, ಕಾರ್ಯದರ್ಶಿಯಾಗಿ ಸಂದೀಪ್ ಕೊಂಡೇಲಾ , ಕೋಶಾದಿಕಾರಿಯಾಗಿ ಗಿರೀಶ್ ಗಾಣಿಗ ಕೊಂಡೇಲಾ , ಕ್ರೀಡಾ ಕಾರ್ಯದರ್ಶಿಯಾಗಿ ದುರ್ಗಾ ಪ್ರಸಾದ್ ಕೊಂಡೆಲಾ . ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದುರ್ಗಾ ಪ್ರಸಾದ್ ಹಾಗು ನವೀನ್ ಶೆಟ್ಟಿ,ಸಂಘಟನಾ ಕಾರ್ಯದರ್ಶಿಯಾಗಿ ಧನಂಜಯ ಶೆಟ್ಟಿ , ಸತೀಶ್ ಪೂಜಾರಿ ಕೊಂಡೇಲಾ, ಮೋಹನ್ ದೇವಾಡಿಗ ಆಯ್ಕೆ ಯಾಗಿರುತ್ತಾರೆ.



