ಕುಂಬ್ರದಲ್ಲಿ ಅಟಲ್ ಸದಸ್ಯತ್ವ ಅಭಿಯಾನ ವನ್ನು ನಡೆಸಲಾಯಿತು .

ಈ ಸಂದರ್ಭದಲ್ಲಿ ಪುತ್ತೂರು ನಿಕಟ ಪೂರ್ವ ಶಾಸಕರಾದ ಸಂಜೀವ ಮಠoದೂರು ಜಿಲ್ಲಾ ಸದಸ್ಯತ್ವ ಪ್ರಮುಖರಾದ ನಿತೀಶ್ ಕುಮಾರ್ ಶಾಂತಿವನ ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಹರೀಶ್ ಬಿಜತ್ರೆ ನೆಟ್ಟಣಿಗೆ ಮೂಡ್ನ್ ರೂ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ರಾಜೇಶ್ ರೈ ಪುರ್ಪುoಜಾ ಮಂಡಲ ಕಾರ್ಯದರ್ಶಿ ರತನ್ ರೈ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಶ್ರೀಮತಿ ತ್ರಿವೇಣಿ ಪಲ್ಲತಾರು, ಸಂತೋಷ್ ಮಣಿಯಾಣಿ, ಒಳಮೊಗ್ರು ಶಕ್ತಿಕೇಂದ್ರ ಪ್ರಮುಖರಾದ ಮಾಧವ ರೈ ಕುಂಬ್ರ ಸಿ ಎ ಬ್ಯಾಂಕ್ ನಿರ್ದೇಶಕರಾದ ಉಷಾನಾರಾಯಣ, ಸಂತೋಷ್ ರೈ,ಸುಕುಮಾರ ಮಹಿಳಾ ಮೋರ್ಚಾ ಮಂಡಲ ಉಪಾಧ್ಯಕ್ಷೆ ಭಾರತಿ ರೈ ಕೌಡಿಚಾರ್ ಪಂಚಾಯತ್ ಸದಸ್ಯರಾದ ಮಹೇಶ್ ರೈ ಕೇರಿ ಶ್ರೀಮತಿ ನಿಮಿತಾ, ರಾಜೇಶ್ ಮಣಿಯಣಿ,ಪ್ರದೀಪ್ ಅಜಲಡ್ಕ ಬಿಜೆಪಿ ಪ್ರಮುಖರಾದ ವಿಜಯ ಕೊರಂಗ ಅಶೋಕ್ ತ್ಯಾಗರಾಜೆ ಯುವರಾಜ್ ಪೂಂಜಾ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು



