ಜನ ಮನದ ನಾಡಿ ಮಿಡಿತ

Advertisement

ಭಾವಪೂರ್ಣ ನೃತ್ಯದಿಂದ ಪ್ರೇಕ್ಷಕರ ಮನ ಗೆದ್ದ ನೃತ್ಯಾಂಗಿ ದೀಕ್ಷಾ ಪ್ರಿಯಾ

ದೀಕ್ಷಾ ಪ್ರಿಯಾರವರು ವೈಶಾಲಿ ಕರ್ಕೇರ ಅವರ ಸುಪುತ್ರಿ. ಇವರು ಶ್ರೀ ಗುರುದೇವ ವಿಧ್ಯಾಪೀಠ ಒಡಿಯೂರಿನ ಆರನೇ ತರಗತಿ ಕಲಿಯುತ್ತಿದ್ದಾರೆ. ಇವರು ವಾಹಿನಿಗಳಲ್ಲಿ ಹಲವು ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೇ ಬೆಂಗಳೂರು,ಅಥನಿ, ಶಿವಮೊಗ್ಗ,ಶೃಂಗೇರಿ, ಚಿತ್ರದುರ್ಗ, ಉಡುಪಿ, ಬೆಳಗಾವಿ ಹೀಗೆ ಕರ್ನಾಟಕದ ಹಲವು ‌ದೊಡ್ಡ ದೊಡ್ಡ ವೇದಿಕೆಯಲ್ಲಿ ಹಲವಾರು ಬಾರಿ ನೃತ್ಯ ಕಾರ್ಯಕ್ರಮಗಳನ್ನು ‌ಮಾಡಿ ಸೈ ಎನಿಸಿಕೊಂಡ್ಡಿದ್ದಾರೆ. ತನ್ನ 5ನೇ ವರ್ಷ ವಯಸ್ಸಿನಲ್ಲಿ ವೆಸ್ಟೆರ್ನ್ ಡಾನ್ಸ್ ನ್ನು ಸಿಟಿಗಾಯ್ಸ್ ಕುಡ್ಲಾಕ್ವೀನ್ಸ್ ಡಾನ್ಸ್ ಕ್ರ್ಯು ಮಂಗಳೂರು ಇಲ್ಲಿ ಶ್ರೀ ಸುಧೀರ್ ಉಳ್ಳಾಲ್ ಅವರ‌ಶಿಷ್ಯೆಯಾಗಿ‌ 4 ವರ್ಷ ತರಭೇತಿಯನ್ನು‌ ಪಡೆದಿದ್ದಾರೆ.

ಇದೀಗ ಸತತ ಮೂರು ವರ್ಷಗಳಿಂದ ಮುಡಿಪಿನ ಭಾರತೀ ನೃತ್ಯಾಲಯದಲ್ಲಿ ವಿಧುಷಿ ಉಮಾ ಹೆಬ್ಬಾರ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ತರಬೇತಿ ಪಡೆಯುವುದು ಮಾತ್ರವಲ್ಲದೇ ಹಲವು ವೇದಿಕೆಗಳಲ್ಲಿ ಭರತನಾಟ್ಯವನ್ನು ಮಾಡಿ ಜನರ ಕಣ್ಮನ ಸೆಳೆದಿದ್ದಾರೆ. ಈ ವರ್ಷ ಜ್ಯೂನಿಯರ್ ಪರೀಕ್ಷೆ ಬರೆಯುವ ತಯಾರಿಯಲ್ಲಿದ್ದಾರೆ. ಪಡ್ಪುವಿನ ಶ್ರೀ ಜಲದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಕುಣಿತಭಜನೆ ಹಾಗೂ ಶ್ರೀ ಸತೀಶ್ ಸುವರ್ಣ ಅವರ ಬಳಿ ಯಕ್ಷಗಾನ ತರಬೇತಿಯನ್ನು ಪಡೆಯುತ್ತಿದ್ದು, ರಂಗಪ್ರವೇಶವನ್ನೂ ಮಾಡಿದ್ದಾರೆ. ಶ್ರೀ ಸಂತಾನಗೋಪಾಲಕೃಷ್ಣ ದೇವಸ್ಥಾನದ ಕಲಾ ಸಂಘದಲ್ಲಿ ಭಜನೆ ಹಾಗೂ ಕುಣಿತಭಜನೆಯನ್ನು ಕಲಿಯುತ್ತಿದ್ದಾರೆ. ಯೋಗಾಸನ ಹಾಗೂ ಚಿತ್ರಕಲೆಯಲ್ಲೂ ಪ್ರವೀಣೆಯೆನಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!