ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣ ಪ್ರಮುಖ ರಸ್ತೆಗಳು ಮತ್ತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. 
ಉಳ್ಳಾಲ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿರುವ ವರದಿ ಸಿಕ್ಕಿದೆ. ರೈಲ್ವೇ ಟ್ರ‍್ಯಾಕ್ ಇಕ್ಕೆಲದಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದು ಮನೆಗೆ ನುಗ್ಗುತ್ತಿದ್ದು ಸಾಕಷ್ಟು ನಾಶ ನಷ್ಟ ಉಂಟು ಮಾಡಿದೆ.



