ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ : ಕಳೆದುಹೋದ 8 ಪವನ್ ಚಿನ್ನ ಮರಳಿಸಿದ ಕಂಡಕ್ಟರ್…!

 

ಬಸ್‌ನಲ್ಲಿ ಕಳೆದುಕೊಂಡಿದ್ದ 8 ಪವನ್ ಚಿನ್ನಾಭರಣವನ್ನು ಸಂಬ0ಧಪಟ್ಟವರಿಗೆ ಬಸ್ ಕಂಡಕ್ಟರ್ ಮರಳಿಸಿದ ಮಾನವೀಯ ಘಟನೆ ಇತ್ತೀಚೆಗೆ ನಡೆದಿದೆ. ಬಿ.ಸಿ ರೋಡ್-ಇರಾ- ಮುಡಿಪು-ಮಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಎನ್ ಎಸ್ ಬಸ್ ನಲ್ಲಿ ಪ್ರಯಾಣಿಕರೊಬ್ಬರು ತಮ್ಮಲ್ಲಿದ್ದ 8 ಪವನ್ ಚಿನ್ನವನ್ನು ಕಳೆದುಕೊಂಡಿದ್ದರು.

ಪ್ರಯಾಣದ ವೇಳೆ ಬಸ್ ಕಂಡಕ್ಟರ್ ಶಂಭೂರು ನಿವಾಸಿ ಗಣೇಶ್ ಅವರು ಬಸ್ ಪರಿಶೀಲಿಸುವ ವೇಳೆ ಅವರಿಗೆ ಚಿನ್ನಾಭರಣ ಸಿಕ್ಕಿದೆ. ಚಿನ್ನವನ್ನು ಸುರಕ್ಷಿತವಾಗಿ ಇರಿಸಿ ಸಂಬ0ಧಿಸಿದ ಪ್ರಯಾಣಿಕರ ಮಾಹಿತಿಯನ್ನು ಸಂಗ್ರಹಿಸಿದ್ದರು. ಅದನ್ನು ಅದರ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಶಾಲೆ-ಅಂಗನವಾಡಿಗಳ ನೀರು ಪರೀಕ್ಷೆ ಕಡ್ಡಾಯ…!

ಬಿಸಿರೋಡ್ : ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ…!

ತಿರುವನಂತಪುರ : ಕೇರಳದಲ್ಲಿ ಮತ್ತೆ ನಿಫಾ ಆತಂಕ…!

ಬಂಟ್ವಾಳ: ಆಡಳಿತ ಸೌಧದ ಲಿಪ್ಟ್ ನಲ್ಲಿ 45 ನಿಮಿಷ ಸಿಲುಕಿದ ಸಾರ್ವಜನಿಕರು..!

ಬಂಟ್ವಾಳ: ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಮಳೆ ಹಬ್ಬವೆನ್ನುವ ಮಕ್ಕಳ ಕಲಿಕಾ ಚೈತನ್ಯ ಶಿಬಿರ ಆಯೋಜನೆ..!

ಉಡುಪಿ: ಪಾಜೆರೋ ಕಾರು ಪ*ಲ್ಟಿ ; ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು….!

ಬ್ರಹ್ಮಾವರ: ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಮಗು ಸಾವು..!

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

error: Content is protected !!