ಜನ ಮನದ ನಾಡಿ ಮಿಡಿತ

Advertisement

ಹೆಂಡತಿಯ ಜಗಳಕ್ಕೆ ಬೇಸೆತ್ತ ಗಂಡ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನ

ರಾಜಕೀಯದಲ್ಲಿ ಧರ್ಮ ದಂಗಲ್​ ತಾರಕಕ್ಕೇರಿ, ಮೌನಕ್ಕೆ ಜಾರಿದೆ. ಉದಯನಿಧಿ ಆರಂಭಿಸಿದ ಸನಾತನ ಕದನ ಹಿಡಿದೂ, ಪರಮೇಶ್ವರ್​​​ ಎತ್ತಿದ ಹಿಂದೂ ಧರ್ಮದ ಹುಟ್ಟಿನ ಪ್ರಶ್ನೆ ವಾಗ್ಯುದ್ಧಕ್ಕೆ ಕಾರಣಕ್ಕೆ ಆಗಿತ್ತು. ಈಗ ಪರಮೇಶ್ವರ್​​​ ದಿಢೀರ್​​​ ವರಸೆಯನ್ನೇ ಬದಲಿಸಿದ್ದಾರೆ.

ಅವರ ನಡೆ-ನುಡಿಗಳು ಅವರ ಹಿಂಬಾಲಕರು, ಅಭಿಮಾನಿಗಳನ್ನೆ ದಿಗಿಲು ಬಡಿಸಿದೆ. ಹಿಂದೂ ಧರ್ಮದ ಬಗ್ಗೆ ಕ್ವಶ್ಚನ್ ಮಾರ್ಕ್ ಹಾಗೆಯೇ ಇದೆ. ಅಷ್ಟಕ್ಕೂ ಹಿಂದೂ ಧರ್ಮ ಯಾವಾಗ ಹುಟ್ಟಿತು? ಹಿಂದೂ ಧರ್ಮವನ್ನ ಹುಟ್ಟಿಸಿದ್ಯಾರು? ಈ ಪ್ರಶ್ನಾರ್ಥಕ ಚಿಹ್ನೆಯೇ ಬಿದ್ದಿದೆ, ಪ್ರಶ್ನಾರ್ಥಕ ಚಿಹ್ನೆ ತೆಗೆದಿಲ್ಲ. ಅವತ್ತು ಸೆಪ್ಟೆಂಬರ್​​ 5, ಶಿಕ್ಷಕರ ದಿನಾಚರಣೆ ಗುರುವಿಗೆ ಗುರುವಂದನೆ ಸಲ್ಲಿಸಬೇಕಿದ್ದ ಸಭೆಯಲ್ಲಿ ಗೃಹ ಸಚಿವ ಪರಂ ಎತ್ತಿದ ಪ್ರಶ್ನೆಗಳು. ಈ ಪ್ರಶ್ನೆಗಳೇ ಸನಾತನ ಧರ್ಮದ ಪರಂಪರೆಯನ್ನ ಅಣಕಿಸಿತ್ತು. ಅದಾದ ಬಳಿಕ ನಡೆದಿದ್ದು ಅಚ್ಚರಿ ವಿಸ್ಮಯ

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!