ಜನ ಮನದ ನಾಡಿ ಮಿಡಿತ

Advertisement

ಪಿಂಕ್‌ ಬಣ್ಣದ ಪಾರಿವಾಳ ಪತ್ತೆ…! ಪೊಲೀಸರಿಗೆ ಶಾಕ್‌.. ಏನಿದು ಅಂತೀರಾ ಈ ಸ್ಟೋರಿ ನೋಡಿ….

ಪಾರಿವಾಳಗಳು ಸಾಮಾನ್ಯವಾಗಿ ಬಿಳಿ, ಬೂದು ಅಥವಾ ಕಂದು ಬಣ್ಣದಲ್ಲಿ ಇರುತ್ತಾವೆ. ಅಬ್ಬಬ್ಬ ಎಂದರೆ ಕಪ್ಪು ಬಣ್ಣದಲ್ಲಿ ನೋಡಬಹುದು. ಆದರೆ ಇಲ್ಲೊಂದು ಗುಲಾಬಿ ಬಣ್ಣದ ಪಾರಿವಾಳವನ್ನು ನೋಡಿ ಪೊಲೀಸರೇ ಶಾಕ್‌ ಆಗಿದ್ದಾರೆ.

ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನ ಬರಿ ಟೌನ್​ ಕಟ್ಟಡ ಒಂದರ ಮೇಲೆ ಆಹಾರವನ್ನು ಹಾಕಲಾಗಿತ್ತು. ಇದನ್ನು ತಿನ್ನಲು ಬಂದಿದ್ದ ಪಾರಿವಾಳವು ಗುಲಾಬಿ ಬಣ್ಣದಲ್ಲಿದ್ದು, ಈ ಪಾರಿವಾಳ ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಈ ರೀತಿ ಪಿಂಕ್ ಕಲರ್ ಪಾರಿವಾಳ ಕಾಣುವುದು ಅಪರೂಪದಲ್ಲಿ ಅತೀ ಅಪರೂಪ ಎಂದೇ ಹೇಳಬಹುದು.


ಅಲ್ಲದೇ ಮ್ಯಾಂಚೆಸ್ಟರ್​ನ ಪೊಲೀಸರು ಕೂಡ ಈ ಗುಲಾಬಿ ಬಣ್ಣದ ಪಾರಿವಾಳವನ್ನು ಫೇಸ್​ಬುಕ್​ನಲ್ಲಿ ನೋಡಿ ಶಾಕ್ ಆಗಿದ್ದಾರೆ. ಕೆಲವು ಜನರು ಅದಕ್ಕೆ ಪಿಂಕ್ ಬಣ್ಣ ಬಳಿಯಲಾಗಿದೆ ಎಂದರೇ, ಇನ್ನು ಕೆಲವರು ಇಲ್ಲ ಅದರ ನಿಜವಾದ ಬಣ್ಣವೆಂದು ವಾದಿಸಿದ್ದಾರೆ.


ಆದರೆ ಈ ಹಿಂದೆ ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಇದೇ ರೀತಿಯ ಗುಲಾಬಿ ಬಣ್ಣದ ಪಾರಿವಾಳ ಸಿಕ್ಕಿತ್ತು. ಅದನ್ನು ರಕ್ಷಣೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದಾಗ ಅದು ಅಪೌಷ್ಠಿಕತೆಯಿಂದ ಬಳಲುತ್ತಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದರು.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಇದರ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಲೈಕ್ಸ್, ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!