ಜನ ಮನದ ನಾಡಿ ಮಿಡಿತ

Advertisement

ಹಜ್ ಯಾತ್ರಾರ್ಥಿಗೆ ಮಂಗಳೂರು ಗೆಳೆಯರ ಬಳಗದಿಂದ ಬೀಳ್ಕೊಡುಗೆ

ಮಂಗಳೂರು: ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಮೊಹಮ್ಮದ್ ಶರೀಫ್ ದೇರಳಕಟ್ಟೆ ಅವರಿಗೆ ಮಂಗಳೂರು ಗೆಳೆಯರ ಬಳಗದ ವತಿಯಿಂದ ಸೋಮವಾರ ನಗರದ ಬಂದರ್ ಮುಸ್ಲಿಂ ಸೆಂಟ್ರಲ್ ಸಮಿತಿ ಸಭಾಂಗಣದಲ್ಲಿ ವಿನೂತನ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಂದಕ್‌ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅವರು ದುಆ ನೆರವೇರಿಸಿ ಹಜ್ ಕರ್ಮಗಳ ಬಗ್ಗೆ ‌ಸಂದೇಶ ನೀಡಿದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಹನೀಫ್, ಮ.ನ.ಪಾ ಸದಸ್ಯರಾದ ಅಬ್ದುಲ್ ರವೂಫ್ ಬಜಾಲ್, ಸಂಶುದ್ದೀನ್ ಕುದ್ರೋಳಿ, ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿದರು.

ಕಾರ್ಯಕ್ರದಲ್ಲಿ ಮೂಡಾ ಸದಸ್ಯ ಅದ್ದು ಕೃಷ್ಣಾಪುರ, ಮ.ನ.ಪಾ ಸದಸ್ಯೆ ಝೀನತ್ ಸಂಶುದ್ದೀನ್, ಸುರತ್ಕಲ್ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕಾನ, ಫುಟ್ ಬಾಲ್ ಜಿಲ್ಲಾಧ್ಯಕ್ಷ ಡಿ.ಎಂ.ಅಸ್ಲಾಂ, ವಕೀಲ ಮುಖ್ತಾರ್, ಸಿ.ಎಂ.ಹನೀಫ್, ನಝೀರ್ ಬಜಾಲ್, ಸಂಶುದ್ದೀನ್ ಬಂದರ್, ಯು.ಬಿ.ಸಲೀಂ ಉಳ್ಳಾಲ, ಡಿ.ಎಂ.ಮುಸ್ತಫಾ, ಆರೀಫ್ ಬಂದರ್, ಇಮ್ರಾನ್ ಎ.ಆರ್, ಹೈದರ್ ಬೋಳಾರ್, ಮುಸ್ತಫಾ ಹರೇಕಳ, ಫಾರೂಖ್ ಪಾಂಡೇಶ್ವರ, ಸಿರಾಜ್ ಕಂದಕ್, ಹೈದರ್ ಕಂದಕ್, ಫೈಝಲ್ ಕಂದಕ್, ಸಿದ್ದೀಕ್ ಕಂದಕ್, ಅಲ್ತಾಫ್ ಕಂದಕ್, ಬದ್ರುದ್ದೀನ್ ಕಂದಕ್, ಆರೀಫ್, ತೌಸೀಫ್, ಆಸೀಫ್ ಕಂದಕ್, ಶಾಝ್, ಮುಖ್ತಾರ್ ಕಂದಕ್, ರಹೀಂ, ತ್ವಾಹ ಕಂದಕ್, ಝಹೀರ್ ಕಂದಕ್, ನೌಶೀರ್, ಸಲೀಂ, ಕಬೀರ್, ಕೆ.ಪಿ.ಮೊಯಿದ್ದೀನ್ ಕಂದಕ್, ಜುನೈದ್ ಪಾಂಡೇಶ್ವರ, ಮುನೀರ್ ಮುಕ್ಕಚ್ಚೇರಿ, ಮುಸ್ತಫಾ ಕಸೈಗಲ್ಲಿ, ಎನ್.ಕೆ.ಅಬೂಬಕ್ಕರ್, ಸ್ವಾಲಿ ಕಂದಕ್, ಹನೀಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಮ.ನ.ಪಾ ಸದಸ್ಯ ಅಬ್ದುಲ್ ಲತೀಫ್ ಕಂದಕ್ ಸ್ವಾಗತಿಸಿದರು. ಮನ್ಸೂರ್ ಕುದ್ರೋಳಿ ವಂದಿಸಿದರು.

Leave a Reply

Your email address will not be published. Required fields are marked *

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ಬಂಟ್ವಾಳದಲ್ಲಿ ಮಳೆ ಅವಾಂತರ; ಮರ ಬಿದ್ದು ಸ್ಥಳೀಯರ ಪರದಾಟ

ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಆಕಿಬ್ ನಬಿ ಎಂಟ್ರಿ

ಬಿಹಾರದ ಸಹರ್ಸಾದಲ್ಲಿ ರೈಲು ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

error: Content is protected !!