ಜನ ಮನದ ನಾಡಿ ಮಿಡಿತ

Advertisement

ಬೋಳ: ಅ. 5 ರಂದು ಸೂಪರ್ ಸ್ವ್ಕಾಡ್ ಬೋಳ ಇವರ ವತಿಯಿಂದ ದ್ವಿತೀಯ ವರ್ಷದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ..!

ಸೂಪರ್ ಸ್ವ್ಕಾಡ್ ಬೋಳ ಇವರ ವತಿಯಿಂದ ಅ. 5 ರಂದು ಬೆಳ್ಳಿಗೆ 9 ಗಂಟೆಗೆ ಬೋಳ ಪಂಚಾಯತ್ ಬಳಿ ದ್ವಿತೀಯ ವರ್ಷದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಲಿದೆ.

1500 ರೂಪಾಯಿ ಪ್ರವೇಶ ಶುಲ್ಕವನ್ನು ಪಾವತಿಸುವುದರ ಜೊತೆಗೆ ಪಂದ್ಯಾಕೂಟ ಕೆಲವೊಂದು ನಿಯಾಮಾವಳಿಗಳನ್ನು ಒಳಗೊಂಡಿದೆ. ಎರಡನೇ ವರ್ಷದ ವಾಲಿಬಾಲ್ ಪಂದ್ಯಾಟದ ಪ್ರಥಮ ವಿಜೇತರಿಗೆ ರೂ 22,222 ನಗದು ಹಾಗೂ ಸೂಪರ್ ಸ್ವ್ಕಾಡ್ ಟ್ರೋಫಿ, ದ್ವಿತೀಯ ತಂಡದ ವಿಜೇತರಿಗೆ ರೂ 13333 ನಗದು ಹಾಗೂ ಸೂಪರ್ ಸ್ವ್ಕಾಡ್ ಟ್ರೋಫಿ, ತೃತೀಯ ತಂಡದ ವಿಜೇತರಿಗೆ ರೂ 5555 ನಗದು ಹಾಗೂ ಸೂಪರ್ ಸ್ವ್ಕಾಡ್ ಟ್ರೋಫಿಯನ್ನು ನೀಡಲಾಗುತ್ತದೆ. ಅದರ ಜೊತೆಗೆ ಉತ್ತಮ ಅಟ್ಯಾಕರ್, ಉತ್ತಮ ಆಲ್ ರೌಂಡರ್, ಉತ್ತಮ ಪಾಸರ್ ಹಾಗೂ ಉತ್ತಮ ಲಿಬೆರೋ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇನ್ನು ಈ ಜಿದ್ದಾಜಿದ್ದಿನ ವಾಲಿಬಾಲ್ ಪಂದ್ಯಾಟದ ದೃಶ್ಯಾವಳಿಗಳು ನಿಮ್ಮ ನೆಚ್ಚಿನ ಅಭಿಮತ ಯೂಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!