ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಎಕ್ಸ್ ಆರ್‌ಮಿ ಕೆಟಿ ನಾಯ್ಕ್ ಅವರ ಮನೆಯಲ್ಲಿ 26 ನಾಗರ ಹಾವುಗಳ ಮರಿಗಳು ಸಿಕ್ಕಿವೆ.

ಜೆಸಿಬಿಯಲ್ಲಿ ಗೈಡನ್ಸ್ ಲೆವೆಲ್ ಮಾಡುವಾಗ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದ ತಾಯಿ ನಾಗರ ಹಾವು ಸತ್ತು ಹೋಗಿದೆ. ಆಳವಾದ ಪರಿಶೀಲನೆ ಮಾಡಿದಾಗ ಈ ಮರಿಗಳು ಇದ್ದವು ಎಂದು ಕಂಡುಬಂದಿದೆ. ಸಿಕ್ಕಿದ 26 ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.



