ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠ ಆಯೋಜಿಸುತ್ತಿರುವ ವಿಶ್ವಗೀತೋತ್ಸವಕ್ಕೆ ಉದ್ಯಮಿ, ಹೇರಂಭಾ ಇಂಡಸ್ಟ್ರೀಸ್ ಹಾಗು ಕೆಮಿನೋ ಫಾರ್ಮಾದ ಚೇರ್ಮನ್ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರು ಒಂದು ಕೋಟಿ ಎಂಟು ಲಕ್ಷ ರೂಪಾಯಿ ದೇಣಿಗೆಯ ಚೆಕ್ ನೀಡಿದ್ದಾರೆ.

ಮೊತ್ತದ ಚೆಕ್ ಅನ್ನು ಡಾ. ಕನ್ಯಾನ ಅವರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರಿಗೆ ಹಸ್ತಾಂತರಿಸಿದ್ದಾರೆ.



